Advertisement
ಸುಳ್ಯದಿಂದ ಗುತ್ತಿಗಾರು ಮಾರ್ಗವಾಗಿ ಕೊಲ್ಲಮೊಗ್ರುವಿಗೆ ಹೋಗುತ್ತಿದ್ದ ಸರಕಾರಿ ಕೆಎಸ್ಆರ್‌ಟಿಸಿ ಬಸ್ ಕಂದಡ್ಕ ತಲುಪುತ್ತಿದ್ದಂತೆ ಹಿಂದುಗಡೆ ಬಲ ಬದಿಯ ಟಯರ್‌ದೊಡ್ಡ ಸದ್ದಿನೊಂದಿಗೆ ಬ್ಲಾಸ್ಟ್ ಆಗಿದೆ. ಘಟನೆಯಲ್ಲಿ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದು, ಬ್ಲಾಸ್ಟ್ ನ ತೀವ್ರತೆಗೆ ಬಸ್ ನ ಆ ಭಾಗದ ಸೀಟಿನ ಕೆಳ ಬದಿ ಓಪನ್ ಆಗಿದ್ದು, ಅಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಗಾಯಗಳಾಗಿದೆ.
Advertisement
Sulya: ಕೆಎಸ್ಆರ್‌ಟಿಸಿ ಬಸ್‌ನ ಟಯರ್ ಬ್ಲಾಸ್ಟ್
08:49 PM Dec 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.