Advertisement
ಕನ್ನಡಿ ಹೊಳೆ ಸೇತುವೆ ಬದಿ ಕುಸಿತ ಭೀತಿಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಕಾರಣ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕನ್ನಡಿ ಹೊಳೆ ಸೇತುವೆ ಒಂದು ಬದಿ ಕುಸಿತ ಭೀತಿ ಉಂಟಾಗಿದೆ. ಸೇತುವೆಗೆ ಹಾನಿಯಾಗುವ ಅಪಾಯವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕುಸಿಯುತ್ತಿರುವ ಭಾಗಕ್ಕೆ ಕಲ್ಲುಗಳನ್ನು ಹಾಕಿ ತಾತ್ಕಾಲಿಕ ದುರಸ್ತಿ ನಡೆಸಲಾಗಿದೆ. 50 ವರ್ಷಗಳ ಹಳೆಯದಾದ ಸೇತುವೆ ಇದಾಗಿದೆ.