Advertisement
ಪ್ರದೀಪ್, ಮಸಾಲೆ ಪದಾರ್ಥಗಳ ಲೈನ್‌ಸೇಲ್‌ಗೆ ತೆರಳಿದ್ದು, ಬಸ್ಸಿನಿಂದ ಇಳಿದು ರೂಂಗೆ ತೆರಳುತ್ತಿದ್ದ ವೇಳೆ ಅಪರಿಚಿತರ ತಂಡ ಚೂರಿ ತೋರಿಸಿ ಕೃತ್ಯ ಎಸಗಿದೆ. ಸುಮಾರು 20 ಸಾವಿರ ರೂ. ಮೌಲ್ಯದ ಮೊಬೈಲ್, ಕೈಯಲ್ಲಿದ್ದ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
Advertisement
ಸುಳ್ಯ : ವ್ಯಾಪಾರಕ್ಕೆ ತೆರಳಿದ್ದ ಯುವಕನ ದರೋಡೆ!
12:05 AM Jun 29, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.