Advertisement
ಬೈಕ್ ಸವಾರರು ಮೈಸೂರು ಮೂಲದವರಾಗಿದ್ದು ಮಂಗಳೂರು ಕಡೆಗೆ ತೆರಳುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಬೈಕ್ ಉರುಳಿದ್ದು ಸವಾರರ ಕಾಲಿಗೆ ಗಾಯವಾಗಿದೆ. ಗಾಯಾಳುಗಳು ಸುಳ್ಯ ಆಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆ ಪಡೆದು ಮೈಸೂರಿಗೆ ತೆರಳಿದ್ದಾರೆ. ಬೈಕ್ ನಜ್ಜು ಗುಜ್ಜಾಗಿದೆ. Advertisement
Sullia: ಬೈಕ್ ಸ್ಕಿಡ್ ; ಸವಾರರಿಗೆ ಗಾಯ
09:03 PM Apr 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.