Advertisement
ಮಾ. 31ರಂದು ಗಣೇಶದಾಸ ಖಾರ್ವಿ ಎಂಬುವರು ಆಯೋಗಕ್ಕೆ ದೂರು ನೀಡಿದ್ದರು. ಸುಕುಮಾರ್ ಶೆಟ್ಟಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪಕ್ಷದ ಕಮಲದ ಚಿಹ್ನೆ ಹಾಗೂ ಕೇಸರಿ ಶಾಲನ್ನು ಹಾಕಿ ಕೊಂಡ ಭಾವ ಚಿತ್ರವನ್ನು ಹಾಕಿಕೊಂಡಿದ್ದಲ್ಲದೆ, ಪ್ರಚಾರ ಮಾಡುವಂತಹ ಕೆಲವು ವೀಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದರು. ದೂರಿಗೆ ಸಂಬಂಧಿಸಿದಂತೆ ಚುನಾವಣಾಧಿ ಕಾರಿ ಸುಕುಮಾರ್ ಶೆಟ್ಟಿ ಅವರ ಬಳಿ ಕಾರಣ ಕೇಳಿ ನೋಟಿಸು ನೀಡಿದ್ದು, ಸೂಕ್ತ ಲಿಖೀತ ಉತ್ತರ ಸಿಗಲಿಲ್ಲ. ನೀತಿ ಸಂಹಿತೆ ಜಾರಿಯಲ್ಲಿರುವಾಗ ಮಾಧ್ಯಮ, ಸಾಮಾಜಿಕ ಜಾಲತಾಣ ಗಳಲ್ಲಿ ಪ್ರಚಾರ ಮಾಡಬೇಕಿದ್ದಲ್ಲಿ, ಪ್ರಾಧಿಕಾರದ ಅನುಮತಿ ಅವಶ್ಯ. Advertisement
ನೀತಿ ಸಂಹಿತೆ ಉಲ್ಲಂಘನೆ: ಸುಕುಮಾರ್ ಶೆಟ್ಟಿ ವಿರುದ್ಧ ಕೇಸು
11:20 PM May 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.