Advertisement
ಐಎಎಫ್ನ 87ನೇ ವಾರ್ಷಿಕ ದಿನ ಪ್ರಯುಕ್ತ ನಡೆಸಲಾಗುವ ಪೂರ್ಣ ಪ್ರಮಾಣದ ಪರೇಡ್‌ನ ಪೂರ್ವಭಾವಿ ಸಿದ್ಧತೆಯ ಅಂಗವಾಗಿ ಅದನ್ನು ನಡೆಸಲಾಗಿದೆ. 2 ಸೀಟ್‌ಗಳ ವಿಮಾನ ಕೆಳಗಿನ ಹಂತದಿಂದ ಆಗಸದಲ್ಲಿ ಹಲವು ಬಾರಿ ಸುತ್ತು ಹೊಡೆದು, ನಂತರ ನಿಗದಿತ ಎತ್ತರಕ್ಕೆ ಹಾರುವ ಮೂಲಕ ಮೈನವಿರೇಳಿಸುವ ಸಾಹಸ ಪ್ರದರ್ಶಿಸಲಾಗಿದೆ. Advertisement
ಹಾರುತ್ತಲೇ ಭದೌರಿಯಾಗೆ ಗೌರವ ಸಲ್ಲಿಸಿದ ಸುಖೋಯ್
10:56 AM Oct 09, 2019 | sudhir |
Advertisement
Udayavani is now on Telegram. Click here to join our channel and stay updated with the latest news.