Advertisement

Export: ಸಕ್ಕರೆ ರಫ್ತು ನಿರ್ಬಂಧ ಮತ್ತೆ ವಿಸ್ತರಣೆ

09:07 PM Oct 18, 2023 | Team Udayavani |

ನವದೆಹಲಿ: ಸಕ್ಕರೆ ರಫ್ತಿನ ಮೇಲಿನ ನಿರ್ಬಂಧವನ್ನು ಮುಂದಿನವರ್ಷದ ಅಕ್ಟೋಬರ್‌ 31ರ ವರೆಗೆ ಸರ್ಕಾರ ಮತ್ತೆ ವಿಸ್ತರಿಸಿದೆ. ಹಬ್ಬದ ಋತುವಿನಲ್ಲಿ ದೇಶಿ ಮಾರುಕಟ್ಟೆಯಲ್ಲಿ ಸರಕುಗಳ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ. ಇದಕ್ಕೂ ಮುನ್ನ ಈ ವರ್ಷ ಅಕ್ಟೋಬರ್‌ 31ರ ವರೆಗೆ ಮಾತ್ರ ರಫ್ತು ನಿರ್ಬಂಧ ವಿಧಿಸಲಾಗಿತ್ತು.

Advertisement

ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ರಫ್ತು ನಿರ್ಬಂಧ ವಿಸ್ತರಣೆಯ ಜತೆಗೆ ಈ ಹಿಂದಿನ ನಿಯಮಗಳಲ್ಲೂ ಯಾವದೇ ಬದಲಾವಣೆ ಇಲ್ಲ ಎಂಬುದುನ್ನು ಖಚಿತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next