Advertisement
ಬಜಗೋಳಿಯ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಗೆ ಬಾವಿ ಇದ್ದು, ಅದು ಬತ್ತಿ ಹೋಗಿದೆ. ಶಾಲೆಯ ನೀರಿನ ಸಮಸ್ಯೆ ಮನಗಂಡ ಇಲ್ಲಿನ ಹಳೆವಿದ್ಯಾರ್ಥಿ ಮತ್ತು ತಾ.ಪಂ. ಸದಸ್ಯರಾದ ಮುಡಾರು ನಡುತುಂಡು ಮನೆ ಸುಧಾಕರ ಶೆಟ್ಟಿಯವರು ಮುತುವರ್ಜಿ ವಹಿಸಿ ಸ್ವಂತ ಖರ್ಚಿನಿಂದ ಶಾಲೆಗೆ ಟ್ಯಾಂಕರ್ ನೀರು ಪೂರೈಸುತ್ತಿದ್ದಾರೆ.
ಸಾಧ್ಯವಾಗದೆ ಪಂಚಾಯತ್ ಕೈ ಚೆಲ್ಲಿದಾಗ ಸುಧಾಕರ್ ಅವರು ದಿನಂಪ್ರತಿ 3 ಸಾವಿರ ಲೀ. ನೀರನ್ನು ಶಾಲೆಗೆ ಪೂರೈಸುವ ವ್ಯವಸ್ಥೆ ಮಾಡಿದ್ದಾರೆ. ವಿದ್ಯಾಬ್ಯಾಸಕ್ಕೆ ತೊಂದರೆಯಾಗಾಬಾರಾದು
ನೀರಿನ ಸಮಸ್ಯೆಯಿಂದಾಗಿ ನಮ್ಮ ಊರಿನ ಶಾಲೆಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ನೆರವು ನೀಡುತ್ತಿದ್ದೇನೆ. ಹಳೆ ವಿದ್ಯಾರ್ಥಿಗಳು ಸಹಕರಿಸಿದರೆ, ಮಳೆಬರುವಲ್ಲಿವರೆಗೆ ನೀರು ಪೂರೈಕೆಗೆ ಸಹಕಾರಿಯಾಗುತ್ತದೆ.
-ಸುಧಾಕರ ಶೆಟ್ಟಿ ,
ತಾ.ಪಂ. ಸದಸ್ಯರು
Related Articles
ಪಂಚಾಯತ್ ವತಿಯಿಂದ ನೀರು ಪೂರೈಸಲು ಹೊಸ ಪಿಡಿಓ ಇನ್ನೂ ನೇಮಕಗೊಂಡಿಲ್ಲದ್ದರಿಂದ ನೀರು ಪೂರೈಕೆ ವಿಳಂಬವಾಗಿದೆ.ಆಲ್ಲದೆ ಹೊಸ ಟೆಂಡರ್ ಪ್ರಕ್ರಿಯೆಯೂ ಸಾದ್ಯವಾಗುತ್ತಿಲ್ಲ.
–ಗೀತಾ ಪಾಟ್ಕರ್,
ಗ್ರಾಮ ಪಂಚಾಯತ್ ಅಧ್ಯಕ್ಷರು ಮುಡಾರು.
Advertisement