Advertisement

ಪೋಲ್ಯಾಂಡ್‍ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕಿಚ್ಚ

10:02 AM Sep 29, 2019 | Lakshmi GovindaRaju |

ಸುದೀಪ್‌ ಅಭಿನಯದ “ಕೋಟಿಗೊಬ್ಬ-3′ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. “ಪೈಲ್ವಾನ್‌’ ಚಿತ್ರದ ಬಿಡುಗಡೆ, ಪ್ರಮೋಶನ್‌ನಲ್ಲಿ ಬಿಝಿಯಾಗಿದ್ದ ಸುದೀಪ್‌ ಈಗ ಪೋಲ್ಯಾಂಡ್‌ನ‌ಲ್ಲಿ “ಕೋಟಿಗೊಬ್ಬ-3′ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

Advertisement

ಚಿತ್ರೀಕರಣದ ನಡುವೆಯೇ ಸುದೀಪ್‌ ಹಾಗೂ ಚಿತ್ರತಂಡ ಪೋಲ್ಯಾಂಡ್‌ನ‌ಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಭೇಟಿ ನೀಡಿದ್ದಾರೆ. ಇವರಿಗೆ ನಟ ರವಿಶಂಕರ್‌ ಕೂಡಾ ಜೊತೆಯಾಗಿದ್ದಾರೆ. ಪೋಲ್ಯಾಂಡ್‌ನ‌ ಭಾರತೀಯ ರಾಯಭಾರಿ ಕಚೇರಿಯಲ್ಲಿ ಸುದೀಪ್‌ ನಿಂತಿರುವ ಫೋಟೋ ಸದ್ಯಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next