Advertisement

ಹತ್ಯೆ ಯತ್ನದಿಂದ ಪಾರಾದ ಸೂಡಾನ್ ಪ್ರಧಾನಿ ಅಬ್ದುಲ್ಲಾ ಹಮ್‌ದೋಕ್‌

09:54 AM Mar 10, 2020 | sudhir |

ಕೈರೋ: ಸುಡಾನ್‌ ಪ್ರಧಾನಿ ಅಬ್ದುಲ್ಲಾ ಹಮ್‌ದೋಕ್‌ ಸೋಮವಾರ ನಡೆದ ಹತ್ಯೆ ಯತ್ನದಿಂದ ಪಾರಾಗಿದ್ದಾರೆ. ರಾಜಧಾನಿ ಖಾರ್‌ತೋಮ್‌ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಾಂಬ್‌ ಸ್ಫೋಟಗೊಂಡಿತು. ಆದರೆ ಅವರು ಪಾರಾಗಿದ್ದಾರೆ ಎಂದು ಅಲ್ಲಿನ ಸರ್ಕಾರ ಖಚಿತಪಡಿಸಿದೆ.

Advertisement

ಪ್ರಜಾಸತ್ತಾತ್ಮಕ ವ್ಯವಸ್ಥೆಯ ಪರ ಹೋರಾಟಗಾರರು ತೀವ್ರ ಹೋರಾಟ ನಡೆಸಿದ ಬಳಿಕ ಹಮ್‌ದೋಕ್‌ರನ್ನು 2019ರ ಆಗಸ್ಟ್‌ನಲ್ಲಿ ಪ್ರಧಾನಿಯನ್ನಾಗಿ ನೇಮಿಸಲಾಗಿತ್ತು. ಇದರ ಹೊರತಾಗಿಯೂ ಮಿಲಿಟರಿಯ ಅಧಿಕಾರಿಗಳೇ ದೇಶದ ಆಡಳಿತ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next