Advertisement

ಎಲ್ಲ ಇವಿಗಳಿಗೆ ಸಬ್ಸಿಡಿ?

01:26 AM Sep 27, 2021 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರವು “ಫೇಮ್‌ 2′ ಸಬ್ಸಿಡಿ ಯೋಜನೆಯನ್ನು ಸ್ವಂತ ಬಳಕೆಯ ಎಲೆಕ್ಟ್ರಿಕ್‌ ಕಾರುಗಳು ಮತ್ತು ಎಲೆಕ್ಟ್ರಿಕ್‌ ಬೈಸಿಕಲ್‌ಗ‌ಳಿಗೂ ವಿಸ್ತರಿಸುವ ಚಿಂತನೆಯಲ್ಲಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

Advertisement

ಎಲೆಕ್ಟ್ರಿಕ್‌ ವಾಹನಗಳು ಜನಪ್ರಿಯಗೊಳ್ಳುತ್ತಿರುವುದ ರಿಂದ ಅವುಗಳ ಬೆಲೆಯನ್ನು ತಗ್ಗಿಸುವ ಗುರಿ ಇದೆ.

ಪ್ರಸ್ತುತ ಎಲೆಕ್ಟ್ರಿಕ್‌ ದ್ವಿಚಕ್ರ, ತ್ರಿಚಕ್ರ, ಸಾರ್ವಜನಿಕ ಸಂಚಾರಕ್ಕಾಗಿ ರುವ ಎಲೆಕ್ಟ್ರಿಕ್‌ ಚತುಶ್ಚಕ್ರ ಮತ್ತು ಸರಕು ಸಾಗಣೆಯ ಎಲೆಕ್ಟ್ರಿಕ್‌ ವಾಹನಗಳಿಗೆ “ಫೇಮ್‌ 2′ ಅಡಿ ಸಬ್ಸಿಡಿ ಒದಗಿಸಲಾಗುತ್ತಿದೆ.

ಇದನ್ನೂ ಓದಿ:6 ತಿಂಗಳ ಜೀವಿತಾವಧಿಯಿದ್ದರೂ, 7 ವರ್ಷ ಪೂರೈಸಿದ ಮಾಮ್‌!

Advertisement

Udayavani is now on Telegram. Click here to join our channel and stay updated with the latest news.

Next