Advertisement
ಪುರುಷರ ಸಿಂಗಲ್ಸ್‌ನಲ್ಲಿ 2ನೇ ಸುತ್ತಿನಲ್ಲಿ ಲಿನ್ ಡಾನ್ ಅವರನ್ನು ಸೋಲಿ ಸಿದ ಶುಭಂಕರ್, ಕ್ವಾರ್ಟರ್ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಟಾಬಿ ಪೆಂಟಿ ವಿರುದ್ಧ 21-16, 21-9 ಗೇಮ್‌ಗಳಿಂದ ಜಯಿಸಿದರು.ಮತ್ತೋರ್ವ ಆಟಗಾರ ಕಶ್ಯಪ್ ಫ್ರಾನ್ಸ್‌ನ ಟೋಮ ಜೂನಿಯರ್ ಪೊಪೋವ್ ವಿರುದ್ಧ 16-21, 18-21 ಗೇಮ್‌ಗಳಿಂದ ಸೋತು ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು.
ವನಿತಾ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸಯಾಲಿ ರಾಣೆ ಡೆನ್ಮಾರ್ಕ್‌ನ ಲೈನ್ ಹೋಜ್ಮಾರ್ಕ್ ಜಾರ್ಸ್‌ಫೆಲ್ಟ್ ವಿರುದ್ಧ 14-21, 9-21 ಗೇಮ್‌ಗಳಿಂದ ಎಡವಿದರು.