Advertisement
ಮೆದುಳಿನಲ್ಲಿ ಸರಿಯಾಗಿ ರಕ್ತ ಸಂಚಲನ ಆಗದೆ ಮೆದುಳಿನ ಸೆಲ್‌ಗಳು ಸಾಯುತ್ತವೆ. ಇದು ಪಾರ್ಶ್ವ ವಾಯುವಿಗೆ ಕಾರಣವಾಗುತ್ತದೆ. ಈ ರೋಗದ ಮುನ್ಸೂಚನೆ ಸಿಕ್ಕಾಗಲೇ ನಾವು ಮುಂಜಾಗ್ರತೆ ವಹಿಸುವುದು ಅಗತ್ಯ ಎಂದು ಸಂಶೋಧಕರು ತಿಳಿಸಿದ್ದಾರೆ. ದೇಹದಲ್ಲಿ ಅಸಮತೋಲನ, ದೇಹದ ಒಂದು ಭಾಗದಲ್ಲಿ ನಿಶ್ಶಕ್ತಿ, ಮರಗಟ್ಟುವಿಕೆ, ಮಹಿಳೆಯರಲ್ಲಿ ತಲೆನೋವು, ಮಾನಸಿಕ ಅಸ್ವಸ್ಥತೆ, ಗೊಂದಲಗಳು ಕಂಡು ಬಂದರೆ ಇದು ಪಾರ್ಶ್ವವಾಯು ರೋಗದ ಮುನ್ಸೂಚನೆಯಾಗಿದೆ ಎನ್ನುತ್ತಾರೆ ಸಂಶೋಧಕರು. Advertisement
ಪುರುಷರನ್ನು ಹೆಚ್ಚಾಗಿ ಬಾಧಿಸುವ ಪಾರ್ಶ್ವವಾಯು
03:46 PM May 15, 2018 | |
Advertisement
Udayavani is now on Telegram. Click here to join our channel and stay updated with the latest news.