Advertisement

ಅಸ್ಸಾಂ ತೈಲ-ಅನಿಲ ಕ್ಷೇತ್ರದಲ್ಲಿ 6 ತಿಂಗಳು ಮುಷ್ಕರಕ್ಕೆ ನಿಷೇಧ

12:19 PM Mar 15, 2018 | udayavani editorial |

ಗುವಾಹಟಿ : ಅಸ್ಸಾಂ ಸರಕಾರ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ನೌಕರರ ಮುಷ್ಕರವನ್ನು 1980ರ ಅಸ್ಸಾಂ ಆವಶ್ಯಕ ಸೇವಾ ನಿರ್ವಹಣೆ ಕಾಯಿದೆಯಡಿ  ಆರು ತಿಂಗಳ ಅವಧಿಗೆ ನಿಷೇಧಿಸಿದೆ. 

Advertisement

ಈ ಬಗ್ಗೆ ಕಳೆದ ಮಾರ್ಚ್‌ 13ರಂದು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅದರ ಪ್ರಕಾರ ತೈಲ ಮತ್ತು ಅನಿಲ ಕ್ಷೇತ್ರಲ್ಲಿ ದುಡಿಯುವ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ನೌಕರರು, ಟ್ಯಾಂಕರ್‌ ಚಾಲಕರು, ಖಲಾಸಿಗಳು ಆರು ತಿಂಗಳ ಅವಧಿಗೆ ಯಾವುದೇ ರೀತಿಯ ಮುಷ್ಕರ, ಬಂದ್‌ ಇತ್ಯಾದಿಗಳನ್ನು ಮಾಡುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next