Advertisement

ಅಮೃತ ಮಹೋತ್ಸವ ಬೀದಿ ನಾಟಕ ಸರಣಿಗೆ ಚಾಲನೆ

01:21 PM Oct 06, 2021 | Team Udayavani |

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬೆಂಗಳೂರು ವಿವಿ ಹಮ್ಮಿಕೊಂಡಿರುವ ಅಮೃತ್‌ ಮಹೋತ್ಸವ ಬೀದಿ ನಾಟಕ ಸರಣಿ ಕಾರ್ಯಕ್ರಮಕ್ಕೆ ಜ್ಞಾನಭಾರತಿಯಲ್ಲಿರುವ ವಿವಿಯ ಕೇಂದ್ರ ಕಚೇರಿ ಮುಂಭಾಗದಲ್ಲಿ ಕುಲಪತಿ ಪ್ರೊ.ಕೆ.ಆರ್‌. ವೇಣುಗೋಪಾಲ್‌ ಅವರು ಮಂಗಳವಾರ ಚಾಲನೆ ನೀಡಿದರು.

Advertisement

ಇದನ್ನೂ ಓದಿ;- ಜನಸಿರಿ ತಂಡದಿಂದ ಶಿಕ್ಷಕರ ಹಬ್ಬ

ನಂತರ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ವಿವಿಧ ಮಜಲುಗಳಿವೆ. ಮಹಾತ್ಮಗಾಂಧೀಜಿಯವರೂ ಸತ್ಯಾಗ್ರಹದಲ್ಲಿದ್ದ ಮಹಿಳೆಯಿಂದ ಪ್ರಭಾವಿತರಾಗಿದ್ದರು. ವಿವಿಯ ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಶಶಿಧರ್‌ ಭಾರಿಘಾಟ್‌ ರವರು ರಚಿಸಿದ, ಪ್ರೊ. ಕೆ. ರಾಮಕೃಷ್ಣಯ್ಯನವರು ನಿರ್ದೇಸಿಸಿರುವಈಸೂರು ದಂಗೆ ಬೀದಿ ನಾಟಕವನ್ನು ಪ್ರದರ್ಶಿಸಿದರು. 75 ವಿವಿಧ ಬೀದಿ ನಾಟಕವನ್ನು ನಾನಾ ಸಂಸ್ಥೆಗಳ ಸಹಕಾರದೊಂದಿಗೆ ಪ್ರದರ್ಶಿಸಲಿವೆ

Advertisement

Udayavani is now on Telegram. Click here to join our channel and stay updated with the latest news.

Next