Advertisement
ಭಾರತದಲ್ಲಿ ಜನ ಯಾವ ಸಿನಿಮಾ ಹಾಗೂ ಶೋಗಳ ಬಗ್ಗೆ ಹೆಚ್ಚು ಹುಡುಕಾಡಿದ್ದಾರೆ ಎನ್ನುವ ಲಿಸ್ಟ್ ರಿವೀಲ್ ಆಗಿದೆ.
- ಸ್ತ್ರೀ -2 (597.99 ಕೋಟಿ ರೂ. ಗಳಿಕೆ)
- ಕಲ್ಕಿ 2898 ಎಡಿ (646.31 ಕೋಟಿ ರೂ.)
- 12th ಫೇಲ್ (56.38 ಕೋಟಿ ರೂ.)
- ಲಾಪತಾ ಲೇಡೀಸ್ (20.58 ಕೋಟಿ ರೂ.)
- ಹನುಮಾನ್ (201.89 ಕೋಟಿ ರೂ.)
- ಮಹಾರಾಜ (72.43 ಕೋಟಿ ರೂ.)
- ಮಂಜುಮ್ಮೆಲ್ ಬಾಯ್ಸ್ (141.61 ಕೋಟಿ ರೂ.)
- ಗ್ರೇಟೆಸ್ಟ್ ಆಫ್ ಆಲ್ ಟೈಮ್ (252.59 ಕೋಟಿ ರೂ.)
- ಸಲಾರ್ (406.45 ಕೋಟಿ ರೂ.)
- ಆವೇಶಮ್ (85.15 ಕೋಟಿ ರೂ)
Related Articles
Advertisement
ಅತೀ ಹೆಚ್ಚು ಸರ್ಚ್ ಮಾಡಿದ ಶೋಗಳು:
- ಹೀರಾಮಂಡಿ
- ಮಿರ್ಜಾಪುರ್
- ದಿ ಲಾಸ್ಟ್ ಆಫ್ ಅಸ್
- ಬಿಗ್ ಬಾಸ್ 17
- ಪಂಚಾಯತ್
- ಕ್ವೀನ್ ಆಫ್ ಟೀಯರ್ಸ್
- ಮ್ಯಾರಿ ಮೈ ಹಸ್ಪೆಂಡ್
- ಕೋಟಾ ಫ್ಯಾಕ್ಟರಿ
- ಬಿಗ್ ಬಾಸ್ 18
- 3 ಬಾಡಿ ಪ್ರಾಬ್ಲಂ
- ನಾದನಿಯನ್ (ಹಿಂದಿ)
- ಹುಸ್ನ್ (ಹಿಂದಿ)
- ಇಲ್ಯುಮಿನಾಟಿ (ಮಲಯಾಳಂ)
- ಕಚ್ಚಿ ಸೆರಾ (ತಮಿಳು)
- ಯೇ ತುನೇ ಕ್ಯಾ ಕಿಯಾ (ಹಿಂದಿ)
- ಆಜ್ ಕಿ ರಾತ್ (ಹಿಂದಿ)
- ಜೋ ತುಮ್ ಮೇರೆ ಹೋ (ಹಿಂದಿ)
- ಯೇ ರಾತೇನ್ ಯೇ ಮೌಸಂ (ಹಿಂದಿ)
- ಆಸೆ ಕೂಡ (ತಮಿಳು)
- ಮಾಶಾ ಅಲ್ಟ್ರಾಫಂಕ್ (ರಷ್ಯಾದ ಹಾಡು ಮತ್ತು ಆಲ್ಬಮ್)