Advertisement
ಆ. 14ರಂದು ಆದೇಶ ಹೊರಡಿಸಿದ್ದ ಜಿ.ಪಂ. ಸಿಇಒ ದಿಗ್ವಿಜಯ್ ಬೋಡ್ಕೆ ಅವರು 13 ಮಂದಿ ಪಿಡಿಒಗಳ ವರ್ಗಾವಣೆ, 7 ಮಂದಿ ಗ್ರೇಡ್-1 ಕಾರ್ಯದರ್ಶಿ ಗಳನ್ನು ಪ್ರಭಾರ ಪಿಡಿಒಗಳಾಗಿ ನಿಯೋಜನೆ ಮಾಡಿದ್ದರು. ಪಿಡಿಒಗಳ ನೇಮಕ ಮತ್ತು ಶಿಸ್ತು ಪ್ರಾಧಿಕಾರದ ಮುಖ್ಯಸ್ಥರು ಪಂಚಾಯತ್‌ರಾಜ್ ಇಲಾಖೆ ಆಯುಕ್ತ ರಾಗಿದ್ದು, ಪಿಡಿಒಗಳ ವರ್ಗಾವಣೆಗೆ ಇವರ ಅನುಮತಿ ಕಡ್ಡಾಯ. ಈ ನಿಯಮ ಪಾಲನೆ ಮಾಡದೆ ಏಕಾಏಕಿ ವರ್ಗಾವಣೆ ಮಾಡಿರುವ ಕ್ರಮ ಸರಿಯಲ್ಲ ಎಂದು ಇಲಾಖೆಯ ಆಯುಕ್ತರು ಅಭಿಪ್ರಾಯಪಟ್ಟಿದ್ದಾರೆ. Advertisement
D.K.Shivakumar ಶಿಫಾರಸಿನಂತೆ ಮಾಡಿದ್ದ ಪಿಡಿಒಗಳ ವರ್ಗಾವಣೆಗೆ ತಡೆ
01:44 AM Aug 18, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.