Advertisement
“ನನ್ನ ಪಾಲಿಗೆ ಇದು ಅತ್ಯಂತ ನೋವಿನ ಸಂಗತಿಯಾಗಿದೆ. ನನ್ನ ಕುಟುಂಬದ ಸಣ್ಣ ಸದಸ್ಯ ಚಾರ್ಲಿ ನಿಧನಹೊಂದಿದ್ದಾನೆ. ಪ್ರೀತಿ, ನಿಷ್ಠೆ ಸೇರಿದಂತೆ ಎಲ್ಲ ವಿಷಯದಲ್ಲೂ ಆತ ಆಲ್‌ರೌಂಡ್ ಆಗಿದ್ದ. ಅವನನ್ನು ಈಗ ಕಳೆದುಕೊಂಡಿದ್ದೇವೆ. ಚಾರ್ಲಿ ಆತ್ಮಕ್ಕೆ ಚಿರಶಾಂತಿ ಸಿಗಲಿ’ ಎಂದು ಫೋಟೊ ಸಹಿತ ಭಾವನಾತ್ಮಕ ಸನ್ನಿವೇಶವನ್ನು ಸ್ಮಿತ್ ಪ್ರಕಟಿಸಿದ್ದಾರೆ. Advertisement
ಸ್ಟೀವನ್ ಸ್ಮಿತ್ ಮುದ್ದಿನ ಶ್ವಾನ ನಿಧನ
01:06 AM Apr 17, 2020 | Sriram |
Advertisement
Udayavani is now on Telegram. Click here to join our channel and stay updated with the latest news.