Advertisement

ಸ್ಟರ್ಲಿಂಗ್‌ಗೆ ನೋಟಿಸ್‌

06:00 AM Oct 27, 2018 | Team Udayavani |

ಹೊಸದಿಲ್ಲಿ: ಬ್ಯಾಂಕ್‌ಗಳಿಗೆ 8,100 ಕೋಟಿ ರೂ. ವಂಚಿಸಿದ ಆರೋಪಕ್ಕೆ ಗುರಿಯಾಗಿರುವ ಗುಜರಾತ್‌ ಮೂಲದ ಸ್ಟೆರ್ಲಿಂಗ್‌ ಬಯೋಟೆಕ್‌ ಕಂಪೆನಿಯ ಮಾಲೀಕರನ್ನು ಘೋಷಿತ ಅಪರಾಧಿಗಳು ಎಂದು ಘೋಷಿಸುವ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ) ದೆಹಲಿ ಕೋರ್ಟ್‌ಗೆ ಮನವಿ ಮಾಡಿದೆ.

Advertisement

ಅದನ್ನು ಒಪ್ಪಿಕೊಂಡಿರುವ ಕೋರ್ಟ್‌ ಕಂಪನಿ ಮಾಲೀಕರಾಗಿರುವ ನಿತಿನ್‌ ಸಂದೇಸರ, ದೀಪ್ತಿ ಸಂದೇಸರ, ಚೇತನ್‌ ಸಂದೇಸರ ಹಾಗೂ ಹಿತೇಶ್‌ ಪಟೇಲ್‌ಗೆ ನೋಟಿಸ್‌ ನೀಡಿದೆ. ಜತೆಗೆ ಅವರ ಆಸ್ತಿ ಜಪ್ತಿಗೂ ಇ.ಡಿ.ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next