Advertisement
2015ರದ್ದು ಎಂದು ಹೇಳಲಾಗುವ ಈಮೇಲ್‌ನಲ್ಲಿ ಎಪ್‌ಸ್ಟೀನ್, ಗಿಯುಫ್ರೆ ಮಾಡಿರುವ ಆರೋಪಗಳನ್ನು ನಿರಾಕರಿಸಿದರೆ ಬಹುಮಾನ ನೀಡುವೆ ಹಾಗೂ ವರ್ಜೀನಿಯಾದಲ್ಲಿರುವ ಎಪ್‌ಸ್ಟೀನ್‌ನ ಖಾಸಗಿ ದ್ವೀಪದಲ್ಲಿ ನಡೆದ ಒರ್ಗಿಯಲ್ಲಿ ಹಾಕಿಂಗ್ ಭಾಗವಹಿಸಿದ್ದರು ಎಂದೂ ಮ್ಯಾಕ್ಸ್‌ವೆಲ್‌ನ ಬಳಿ ಹೇಳಿದ್ದನು ಎನ್ನಲಾಗಿದೆ. ಆದರೆ, ಇ-ಮೇಲ್‌ನಲ್ಲಿ ಅದಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಲ್ಲ. ಹಾಕಿಂಗ್ ತಮ್ಮ ಸಂಶೋಧನೆಯ ಭಾಗವಾಗಿ ಖಾಸಗಿ ದ್ವೀಪಕ್ಕೆ ಭೇಟಿ ನೀಡುತ್ತಿದ್ದರು ಎಂದು ಹೇಳಲಾಗಿದೆ.
Advertisement
Stephen Hawking: ಮ್ಯಾಕ್ಸ್‌ವೆಲ್ ವೇಶ್ಯಾವಾಟಿಕೆ ಪ್ರಕರಣದಲ್ಲಿ ಹಾಕಿಂಗ್ ಹೆಸರು?
10:22 PM Jan 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.