Advertisement
ಈ ತಿಂಗಳ ಆರಂಭದಲ್ಲಿ ಸ್ಟೀಲ್ ಕಂಪೆನಿಗಳು 1,750 ರೂ. ಏರಿಕೆ ಮಾಡಿದ್ದವು. ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್ಸೆಲಾರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾದ ಮುಖ್ಯ ಮಾರುಕಟ್ಟೆ ಅಧಿಕಾರಿ ರಾಜೀವ್ ಧರ್, ಆರು ತಿಂಗಳಿಂದ ಈಚೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆ ಎಂದಿದ್ದಾರೆ. ಇದೀಗ ಬೇಡಿಕೆ ಹೆಚ್ಚಾಗಿರುವುದರಿಂದ ದರದಲ್ಲಿ ಏರಿಕೆಯಾಗಿದೆ ಎಂದಿದ್ದಾರೆ. Advertisement
ಫೆಬ್ರವರಿಯಿಂದ ಉಕ್ಕಿನ ಬೆಲೆ 2 ಸಾವಿರ ರೂ.ಏರಿಕೆ
10:01 AM Jan 15, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.