Advertisement
ಬುಧವಾರದಿಂದ ಆಕಾಶ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಶುರುಮಾಡಿದ್ದು, ಧನಂಜಯ್ ಅವರ ಪಾತ್ರದ ಡಬ್ಬಿಂಗ್ಗೆ ಚಾಲನೆ ಸಿಕ್ಕಿದೆ. “ಟಗರು’ ಚಿತ್ರದಲ್ಲಿ “ಡಾಲಿ’ ಪಾತ್ರದ ಮೂಲಕ ಸುದ್ದಿಯಾದ ಧನಂಜಯ್, ಪುನಃ ಸೂರಿ ಅವರ ನಿರ್ದೇಶನದ ಚಿತ್ರದಲ್ಲಿ ಹೀರೋ ಆಗಿರುವುದರಿಂದ ಸಹಜವಾಗಿಯೇ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯೂ ಇದೆ.
Advertisement
“ಪಾಪ್ಕಾರ್ನ್ ಮಂಕಿ ಟೈಗರ್’ಗೆ ಡಬ್ಬಿಂಗ್ ಶುರು
10:08 AM Nov 01, 2019 | Lakshmi GovindaRaju |
Advertisement
Udayavani is now on Telegram. Click here to join our channel and stay updated with the latest news.