ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಹಾಗೂ ಇನ್ನಿತರ ಸಂಸ್ಥೆಗಳ ಜತೆಗಿನ ಒಪ್ಪಂದದ ಮೇರೆಗೆ ನಿರ್ಮಿಸಲಾಗಿರುವ ಮೂರು ಉಪಗ್ರಹಗಳ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.
Advertisement
25 ಗಂಟೆಗಳ ಕೌಂಟ್ಡೌನ್ ಆರಂಭವಾಗಿದ್ದು, ಆಂಧ್ರದ ಶ್ರೀಹರಿಕೋಟಾದಿಂದ ಈ ಉಪಗ್ರಹಗಳನ್ನು ಜೂ. 30ರ ಸಂಜೆ 6 ಗಂಟೆ 2 ನಿಮಿಷಕ್ಕೆ ಸರಿಯಾಗಿ ಉಡಾವಣೆ ಮಾಡಲಾಗುತ್ತದೆ.
ಇದನ್ನೂ ಓದಿ:ಸರ್ಕಾರಿ ಪಿಯು ಕಾಲೇಜುಗಳಿಗೆ ವಿದ್ಯಾರ್ಥಿನಿಯರು ಪಾವತಿಸುವ ಶುಲ್ಕಕ್ಕೆ ವಿನಾಯಿತಿ
ಮೂರು ಉಪಗ್ರಹಗಳಲ್ಲಿ ಡಿಎಸ್- ಇ.ಒ. ಹಾಗೂ ನ್ಯೂ ಎಸ್.ಎ.ಆರ್., ಸ್ಕೂಬ್-1 ಸಿಂಗಾಪುರಕ್ಕೆ ಸೇರಿದವು.