Advertisement

ST; 1 ಲಕ್ಷ ಆದಿವಾಸಿ ಕುಟುಂಬಗಳ ವಸತಿಗೆ 540 ಕೋ.ರೂ. ಬಿಡುಗಡೆ

12:45 AM Jan 16, 2024 | Team Udayavani |

ಹೊಸದಿಲ್ಲಿ: ಬುಡಕಟ್ಟು ಜನರ ವಸತಿಗೆ ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ-ಜನಮನ)ದ ಅಡಿಯಲ್ಲಿ  ಸಹಾಯಧನದ ಮೊದಲ ಕಂತನ್ನು ಪ್ರಧಾನಿ ಮೋದಿ ಸೋಮವಾರ ಬಿಡುಗಡೆಗೊಳಿಸಿದರು. ಯೋಜನೆಯಡಿ 1 ಲಕ್ಷ ಬುಡಕಟ್ಟು ಕುಟುಂಬಗಳಿಗೆ ವಸತಿ ಕಲ್ಪಿಸಲು ಮೊದಲ ಕಂತಾಗಿ 540 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ.

Advertisement

ಈ ವೇಳೆ ಮಾತನಾಡಿದ ಮೋದಿ, 10 ವರ್ಷಗಳಲ್ಲಿ ಪರಿಶಿಷ್ಟ ಪಂಗಡಗಳ ಯೋಜನೆಗಳಿಗೆ ನೀಡುವ ಅನುದಾನವನ್ನು 10 ಪಟ್ಟು ಹೆಚ್ಚಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next