Advertisement

SSLC : ಇಬ್ಬರಿಗೆ 625 ಕ್ಕೆ 625 , 11 ವಿದ್ಯಾರ್ಥಿಗಳಿಗೆ 624

08:41 AM May 01, 2019 | Vishnu Das |

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಮಂಗಳವಾರ ಪ್ರಕಟವಾಗಿದ್ದು ಇಬ್ಬರು ವಿದ್ಯಾರ್ಥಿನಿಯರು 625 ಕ್ಕೆ 625 ಅಂಕಗಳನ್ನು ಪಡೆದ ಸಾಧನೆ ಮಾಡಿದ್ದು, 11 ವಿದ್ಯಾರ್ಥಿಗಳು 625 ಅಂಕ ಪಡೆದಿದ್ದಾರೆ.

Advertisement

ಆನೇಕಲ್‌ನ ಸೆಂಟ್‌ ಫಿಲೋಮಿನಾ ಶಾಲೆಯ ಸೃಜನಾ ಡಿ. ಮತ್ತು ಕುಮಟಾದ ಕೊಲಬಾ ವಿಠೊಬಾ ಶಾನ್‍ಬಾಗ್ ಕಲ್ಬಕ್ಕರ್ ಹೈ ಸ್ಕೂಲ್‍ನ ನಾಗಾಂಜಲಿ ನಾಯಕ್‌ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

624 ಅಂಕ ಪಡೆದ ವಿದ್ಯಾರ್ಥಿಗಳು

1. ಸೆಂಟ್ ಜಾನ್ ಇಂಗ್ಲಿಷ್ ಹೈ ಸ್ಕೂಲ್, ಬೆಂಗಳೂರು ಉತ್ತರದ ಭಾವನಾ ಯು.ಎಸ್.

2.ಸೌಂದರ್ಯ ಹೈ ಸ್ಕೂಲ್, ಬೆಂಗಳೂರು ಉತ್ತರದ ಭಾವನಾ .ಆರ್

Advertisement

3 ಲಿಟಲ್ ಲಿಲ್ಲಿ ಇಂಗ್ಲಿಷ್ ಹೈ ಸ್ಕೂಲ್, ಬೆಂಗಳೂರು ಉತ್ತರದ
ಸಾಯಿರಾಂ

4.ಸಮಾಜ ಸೇವಾ ಮಂಡಳಿ ಹೈ ಸ್ಕೂಲ್, ಬೆಂಗಳೂರು ದಕ್ಷಿಣದಶಾಂಭವಿ ಎಚ್.ವಿ

5. ಶ್ರೀ ಸಿದ್ಧಗಂಗಾ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್, ತುಮಕೂರಿನ ಹರ್ಷಿತ್ .ಸಿ

6. ವಿವೇಕಾನಂದ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್, ಪುತ್ತೂರಿನ ಸಿಂಚನಾ ಲಕ್ಷ್ಮೀ

7.  ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್, ಸುಳ್ಯದ ಕೃಪಾ ಕೆ.ಆರ್

8. ಶ್ರೀ ವೆಂಕಟರಮಣ ಸ್ವಾಮಿ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್, ಬಂಟ್ವಾಳದ ಅನುಪಮಾ ಕಾಮತ್
9 . ವಿಟ್‌ಠಲ್ ಜೇಸೀಸ್ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್, ಬಂಟ್ವಾಳದ ಚಿನ್ಮಯ್

10. ವಿಜಯ ಹೈ ಸ್ಕೂಲ್, ಹಾಸನದ  ಪ್ರಗತಿ .ಎಂ. ಗೌಡ

11. ವಿಜಯ್ ಹೈ ಸ್ಕೂಲ್ ಹಾಸನದ ಅಭಿನ್ ಬಿ

73.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಯಾದಗಿರಿ ಕೊನೆಯ ಸ್ಥಾನ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next