Advertisement
28 ಸೋಮವಾರ ಪ್ರಥಮ ಭಾಷೆ , ಕನ್ನಡ, ಕನ್ನಡ ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT) ಮತ್ತು ಸಂಸ್ಕೃತ ಪರೀಕ್ಷೆಗಳು ನಡೆಯಲಿದೆ.
Related Articles
Advertisement
ಎಪ್ರಿಲ್ 06 ಕೋರ್ ಸಬ್ಜೆಕ್ಟ್ ಸಮಾಜ ವಿಜ್ಞಾನ
ಎಪ್ರಿಲ್ 08 ತೃತೀಯ ಭಾಷೆಗಳಾದ ಹಿಂದಿ(NCERT), ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಪರೀಕ್ಷೆಗಳು ನಡೆಯಲಿವೆ. ಮತ್ತು ಎಸ್ . ಎನ್ . ಕ್ಯೂ ಎಫ್ ಪರೀಕ್ಷಾ ವಿಷಯಗಳಾದ ಮಆಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್ , ಬ್ಯೂಟಿ & ವೆಲ್ ನೆಸ್ ಪರೀಕ್ಷೆಗಳು ನಡೆಯಲಿವೆ.
ಎಪ್ರಿಲ್ 11 ಸೋಮವಾರ ಕೋರ್ ಸಬ್ಜೆಕ್ಟ್ ವಿಜ್ಞಾನ ,ರಾಜ್ಯಶಾಸ್ತ್ರ , ಹಿಂದೂಸ್ಥಾನಿ, ಕರ್ನಾಟಕ ಸಂಗೀತ ಪರೀಕ್ಷೆಗಳು ನಡೆಯಲಿವೆ.
*ಅಂಧ, ಕಿವುಡ ಮತ್ತು ಮೂಗ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಅವಧಿ ಒಂದು ಗಂಟೆ ಹೆಚ್ಚುವರಿ
* ಹಿಂದೂಸ್ಥಾನಿ, ಕರ್ನಾಟಕ ಸಂಗೀತ ಸೈದ್ಧಾಂತಿಕ ಪರೀಕ್ಷೆಗಳು ಮಧ್ಯಾಹ್ನ 2ರಿಂದ 3 -45 ರ ವರೆಗೆ ಬಳಿಕ 05.15ರ ವರೆಗೆ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ. *ಕೆಲವು ವಿಷಯಗಳು ಆದರ್ಶ ವಿದ್ಯಾಲಯ ಮತ್ತು ಜೆ.ಟಿ. ಎಸ್ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ ಎಂದು ಪ್ರೌಢ ಶಿಕ್ಷಣಾ ಮಂಡಳಿ ನಿರ್ದೇಶಕರು ವೇಳಾಪಟ್ಟಿ ಪ್ರಕಟಿಸಿದ್ದಾರೆ.