Advertisement
ಬೆಳಗಾವಿಯ ಸೇಂಟ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮಹ್ಮದ್, ವಿಜ್ಞಾನ ವಿಷಯದಲ್ಲಿ 99 ಅಂಕ ಬಂದಿತ್ತು. ಬಳಿಕ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದರು. 41ನೇ ಪ್ರಶ್ನೆಯಲ್ಲಿ ಎರಡು ಅಂಕ ಬರುವಲ್ಲಿ ಒಂದು ಅಂಕ ಮಾತ್ರ ಬಂದಿತ್ತು. ವೀರಭದ್ರೇಶ್ವರ ನಗರ ನಿವಾಸಿಯಾಗಿರುವ ಈ ವಿದ್ಯಾರ್ಥಿ ತಂದೆ ಹಾರೂನ ರಶೀದ್ ಸರಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದು, ತಾಯಿ ಪರ್ವೀನ್ ಸರಕಾರಿ ಉರ್ದು ಮಾಧ್ಯಮ ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕಿಯಾಗಿದ್ದಾರೆ. ಮಹ್ಮದ್ ಆಂಗ್ಲ ಮಾಧ್ಯಮದಲ್ಲಿ ಓದಿದ್ದರೂ ಕನ್ನಡದಲ್ಲೂ 100 ಅಂಕ ಗಳಿಸಿದ್ದಾರೆ. Advertisement
ಎಸ್ಸೆಸ್ಸೆಲ್ಸಿ: ಮಹ್ಮದ್ ಈಗ ರಾಜ್ಯಕ್ಕೆ ನಂ.1
06:00 AM May 31, 2018 | |
Advertisement
Udayavani is now on Telegram. Click here to join our channel and stay updated with the latest news.