Advertisement
ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30/45ರವೆಗೆ ಮತ್ತು ಕೆಲವು ಪರೀಕ್ಷೆಗಳು 2ರಿಂದ 5.15ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಭಾನುವಾರ ರಜೆ ಸೇರಿದಂತೆ ಏಳು ದಿನಗಳ ರಜೆ ಇದ್ದು, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಿದೆ.
ಮಾ.27 ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಆಂಗ್ಲ, ಸಂಸ್ಕೃತ
ಮಾ.28 ರಜೆ
ಮಾ.29 ರಜೆ
ಮಾ.30 ಕೋರ್ ಸಬ್ಜೆಕ್ಟ್: ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಮಾ.31 ರಜೆ
ಏ.1 ದ್ವಿತೀಯ ಭಾಷೆ: ಅಂಗ್ಲ, ಕನ್ನಡ
ಏ.2 ರಜೆ
ಏ.3 ತೃತೀಯ ಭಾಷೆ: ಹಿಂದಿ, ಕನ್ನಡ, ಆಂಗ್ಲ, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಎನ್‌ಎಸ್‌ಕ್ಯೂಎಫ್ ಪರೀಕ್ಷೆಗಳು ನಡೆಯಲಿವೆ.
ಏ.4 ಕೋರ್ ಸಬ್ಜೆಕ್ಟ್
ಏ.5 ರಜೆ
ಏ.6 ರಜೆ
ಏ.7 ಕೋರ್ ಸಬ್ಜೆಕ್ಟ್: ಗಣಿತ, ಸಮಾಜಶಾಸ್ತ್ರ
ಏ.8 ರಜೆ
ಏ.9 ಕೋರ್ ಸಬ್ಜೆಕ್ಟ್: ಸಮಾಜ ವಿಜ್ಞಾನ
Related Articles
Advertisement