Advertisement

ಶ್ರೀಲಂಕಾ ನೌಕಾಪಡೆಯಿಂದ ಬಂಧನಕ್ಕೊಳಗಾಗಿದ್ದ 54 ಭಾರತೀಯ ಮೀನುಗಾರರ ಬಿಡುಗಡೆ

07:20 PM Mar 27, 2021 | Team Udayavani |

ಕೊಲೊಂಬೋ: ಶ್ರೀಲಂಕಾದ ಜಲ ಗಡಿ ಪ್ರವೇಶ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಅಲ್ಲಿನ ನೌಕಾಪಡೆಯಿಂದ ಬಂಧನಕ್ಕೆ ಒಳಗಾಗಿದ್ದ 54 ಭಾರತದ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ.

Advertisement

ಶುಕ್ರವಾರ ರಾತ್ರಿ 40 ಮತ್ತು ಶನಿವಾರ 14 ಮಂದಿಯನ್ನು ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ದ್ವೀಪರಾಷ್ಟ್ರದ ನೌಕಾ ಪಡೆ ಐದು ಮೋಟರ್‌ ಬೋಟ್‌ಗಳನ್ನೂ ವಶಪಡಿಸಿಕೊಂಡಿತ್ತು. ಬಂಧನಕ್ಕೊಳಗಾದವರಿಗೆ ರಾಜತಾಂತ್ರಿಕ ನೆರವು ನೀಡುವುದಾಗಿ ಕೊಲೊಂಬೋದಲ್ಲಿರುವ ಭಾರತದ ಹೈಕಮಿಷನ್‌ ಕಚೇರಿ ತಿಳಿಸಿದೆ.

ಮಾನವೀಯತೆಯ ಆಧಾರದಲ್ಲಿ ಮೀನುಗಾರರನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ :‘ಅವರಿಗೆ ಉತ್ತರ ಕೊಡೋಕೆ ಆಗೋಲ್ಲ’ : ರಮೇಶ್ ಹೇಳಿಕೆಗೆ ಡಿಕೆಶಿ ಪ್ರತ್ಯುತ್ತರ

Advertisement
Advertisement

Udayavani is now on Telegram. Click here to join our channel and stay updated with the latest news.

Next