Advertisement

ಮಾರಣಕಟ್ಟೆ ದೇಗುಲ: ಜ. 15ರಿಂದ ಜ. 17ರ ತನಕ ಮಕರ ಸಂಕ್ರಮಣ ಉತ್ಸವ

09:52 AM Jan 14, 2020 | Sriram |

ಮಾರಣಕಟ್ಟೆ: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದ ಮಕರ ಸಂಕ್ರಮಣ ಉತ್ಸವ ಜ. 15ರಿಂದ ಜ. 17ರ ತನಕ ನಡೆಯಲಿದೆ.

Advertisement

ಜ. 15ರ ಮಧ್ಯಾಹ್ನ 12ಕ್ಕೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿ ಧಿಯಲ್ಲಿ ಮಹಾ ಮಂಗಳಾರತಿ ನಡೆಯಲಿದೆ. ಜ. 16 ಮತ್ತು 17ರಂದು ಬೆಳಗ್ಗೆ 9.30ಕ್ಕೆ ಮಹಾ ಮಂಗಳಾರತಿ ನಡೆದ ಬಳಿಕ ಮಂಡಲ ಸೇವೆ ಇದೆ.

ಈ ಸಂದರ್ಭ ಬುಟ್ಟಿಯಲ್ಲಿ ಸೇವಂತಿಗೆ ಮತ್ತು ಸಿಂಗಾರ ಕೊನೆಯನ್ನು ತುಂಬಿಸಿ ತಲೆಹೊರೆಯಾಗಿ ಶ್ರೀ ದೇವರಿಗೆ ಹರಕೆಯ ಕಾಣಿಕೆ ರೂಪದಲ್ಲಿ ಸಮರ್ಪಿಸುವುದು ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next