Advertisement

Squash ತಂಡ ಸ್ಪರ್ಧೆ: ಭಾರತ ಶುಭಾರಂಭ

11:48 PM Jul 19, 2024 | Team Udayavani |

ಹ್ಯೂಸ್ಟನ್‌: ಇಲ್ಲಿ ನಡೆಯುತ್ತಿರುವ ವಿಶ್ವ ಕಿರಿಯ ಸ್ಕ್ವಾಷ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಶುಭಾರಂಭ ಮಾಡಿದೆ. ಭಾರತದ ಬಾಲಕರ ಹಾಗೂ ಬಾಲಕಿಯರ ತಂಡಗಳೆರಡೂ ಜಯ ಸಾಧಿಸಿವೆ.

Advertisement

ಬಾಲಕರ ತಂಡ ಕುವೈಟ್‌ ವಿರುದ್ಧ 3-0 ಅಂತರದಿಂದ ಜಯ ಗಳಿಸಿದರೆ, ಬಾಲಕಿಯರ ತಂಡ ಚೈನೀಸ್‌ ತೈಪೆ ವಿರುದ್ಧ ಗೆಲುವು ಸಾಧಿಸಿತು. ಎರಡೂ ತಂಡಗಳು ಬ್ರಝಿಲ್‌ ವಿರುದ್ಧ ಮುಂದಿನ ಪಂದ್ಯವನ್ನು ಆಡಲಿವೆ.

Advertisement

Udayavani is now on Telegram. Click here to join our channel and stay updated with the latest news.

Next