Advertisement
“ಭಾರತೀಯ ಬಾಕ್ಸಿಂಗ್ ಒಕ್ಕೂಟಕ್ಕೆ ರಾಷ್ಟ್ರ ಹಾಗೂ ಕ್ರೀಡೆ ಹಿತದೃಷ್ಟಿಯಿಂದ ನಿರ್ಧಾರ ತೆಗೆದು ಕೊಳ್ಳುವಂತೆ ಸೂಚಿಸುತ್ತೇನೆ. ಸಚಿವನಾಗಿರುವು ದರಿಂದ ಫೆಡರೇಷನ್ ಆಯ್ಕೆ ನಿರ್ಧಾರದಲ್ಲಿ ತಲೆಹಾಕಲು ನನಗೆ ಅಧಿಕಾರ ಇಲ್ಲ. ಒಲಿಂಪಿಕ್ಸ್ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಲು ಬಿಎಫ್ಐಗೆ ಸಂಪೂರ್ಣ ಹಕ್ಕು ಇದೆ’ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಅರ್ಹತಾ ಬಾಕ್ಸಿಂಗ್ ಕೂಟದಲ್ಲಿ ಪಾಲ್ಗೊಳ್ಳಲು ಆಯ್ಕೆ ಟ್ರೆಯಲ್ಸ್ ನಡೆಸದ ಭಾರತೀಯ ಬಾಕ್ಸಿಂಗ್ ಒಕ್ಕೂಟ (ಬಿಎಫ್ಐ) ವಿರುದ್ಧ ಮಹಿಳಾ ಬಾಕ್ಸರ್ ನಿಖತ್ ಜರೀನ್ ಆಕ್ರೋಶ ವ್ಯಕ್ತಪಡಿಸಿದ್ದರು.