Advertisement

100 ಕಾರುಗಳನ್ನು ನೇಪಾಳಕ್ಕೆ ಸಾಗಿಸಿದ ನೈರುತ್ಯ ರೈಲೆ

02:24 PM Sep 24, 2020 | Team Udayavani |

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯದ ಬೆಂಗಳೂರು ವಿಭಾಗದಿಂದ 100 ಕಾರುಗಳನ್ನು ನೇಪಾಳಕ್ಕೆ ಸಾಗಿಸುವ ಮೂಲಕ ಮತ್ತೂಂದು ಸಾಧನೆ ಮಾಡಿದೆ.

Advertisement

ಆಂಧ್ರಪ್ರದೇಶದ ಪೆನಕೊಂಡ ರೈಲ್ವೆ ನಿಲ್ದಾಣದಿಂದ 25 ಎನ್‌ಎಂಜಿ ವ್ಯಾಗನ್‌ ಗಳಲ್ಲಿ ಲೋಡ್‌ ಮಾಡಲಾಯಿತು.

ಉತ್ತರ ಪ್ರದೇಶದ ಹಾಗೂ ನೇಪಾಳದ ಗಡಿ ಭಾಗದಲ್ಲಿರುವ ನೌತನ್ವಾ ರೈಲ್ವೆ ನಿಲ್ದಾಣಕ್ಕೆ ಸಾಗಿಸಲಾಯಿತು. ಬೆಂಗಳೂರು ವಿಭಾಗದಿಂದ ಏಪ್ರಿಲ್‌ ತಿಂಗಳನಲ್ಲಿ ದೊಡ್ಡಬಳ್ಳಾಪುರ ನಿಲ್ದಾಣದಿಂದ ಇತ್ತೀಚೆಗೆ 175 ಟ್ರ್ಯಾಕ್ಟರ್‌ಗಳನ್ನು ರಾಜಸ್ಥಾನದ ಫುಲೇರಿಯಾ ನಿಲ್ದಾಣಕ್ಕೆ ಸಾಗಿಸಲಾಗಿತ್ತು ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next