Advertisement

ತಂಡದಿಂದ ಹೊರಬಿದ್ದ ಗಾಯಾಳು ಬವುಮ

06:05 AM Jan 23, 2018 | |

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ ಟೆಂಬ ಬವುಮ ಭಾರತದೆದುರಿನ ಅಂತಿಮ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿದ್ದಾರೆ.

Advertisement

ಕಳೆದ ವಾರ ಬವುಮಾ ಕೇಪ್‌ ಕೋಬ್ರಾಸ್‌ ತಂಡದ ಪರ ದೇಶಿ ಏಕದಿನ ಪಂದ್ಯದಲ್ಲಿ ಆಡುವಾಗ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದರು. ಇದರಿಂದ ಅವರಿಗೆ 3ರಿಂದ 4 ವಾರಗಳ ವಿಶ್ರಾಂತಿ ಸೂಚಿಸಲಾಗಿದೆ.  ಬವುಮ ಈವರೆಗೆ ಭಾರತದೆದುರಿನ ಸರಣಿಯಲ್ಲಿ ಆಡಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ಬದಲಿ ಆಟಗಾರನನ್ನು ಹೆಸರಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next