Advertisement
ಭಾರತ ಹೊರತುಪಡಿಸಿ ಈ ಸೂರ್ಯಗ್ರಹಣ ಕಾಂಗೋ, ಸೂಡಾನ್, ಇಥಿಯೋಪಿಯಾ, ಯೆಮೆನ್, ಸೌದಿ ಅರೇಬಿಯಾ, ಓಮಾನ್, ಪಾಕಿಸ್ತಾನ ಹಾಗೂ ಚೀನಾದಲ್ಲಿಯೂ ಗೋಚರವಾಗಿದೆ ಎಂದು ವರದಿ ವಿವರಿಸಿದೆ.
Related Articles
Advertisement
ಮೋಡ ಮುಸುಕಿದ ಹಾಗೂ ಮಳೆಯ ವಾತಾವರಣದಿಂದಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕಂಕಣ ಸೂರ್ಯ ಗ್ರಹಣ ಕೌತುಕ ವೀಕ್ಷಣೆಗೆ ಅಡ್ಡಿಯಾಗಿದ್ದರೆ, ರಾಜ್ಯದ ಹಲವೆಡೆ ಖಂಡಗ್ರಾಸ ಸೂರ್ಯಗ್ರಹಣ ಗೋಚರವಾಗಿದೆ. ಭಾನುವಾರ(ಜೂನ್ 21) ಬೆಳಗ್ಗೆ 10 ಗಂಟೆ 5ನಿಮಿಷಕ್ಕೆ ಆರಂಭಗೊಂಡ ಈ ಖಂಡಗ್ರಾಸ ಗ್ರಹಣ ಮಧ್ಯಾಹ್ನ 1.31ರವರೆಗೆ ಗೋಚರಿಸಲಿದೆ. ಬರಿಗಣ್ಣಿನಿಂದ ಸೂರ್ಯಗ್ರಹಣ ವೀಕ್ಷಣೆ ಅಪಾಯಕಾರಿ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.