Advertisement

ಕೊಲೆಗೆ ಸ್ಕೆಚ್‌: ಗ್ಯಾಂಗ್‌ ಸಮೇತ ನಟೋರಿಯಸ್‌ ಕುಣಿಗಲ್‌ ಗಿರಿ ಬಂಧನ 

09:53 AM Aug 01, 2018 | |

ಬೆಂಗಳೂರು: ಮಹತ್ವದ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಕೊಲೆಗೆ ಸ್ಕೆಚ್‌ ಹಾಕಿದ್ದ ಕುಖ್ಯಾತ ದರೋಡೆಕೋರ ಕುಣಿಗಲ್‌ ಗಿರಿ ಮತ್ತು ನಾಲ್ವರು  ಸಹಚರರನ್ನು ಪೀಣ್ಯದಲ್ಲಿ ಬಂಧಿಸಿದ್ದಾರೆ. 

Advertisement

ಹಲವೆಡೆ ದರೋಡೆ, ದಾಂಧಲೆ, ಸುಲಿಗೆ , ಕೊಲೆ ಯತ್ನ ಪ್ರಕರಣದಲ್ಲಿ ನಟೋರಿಯಸ್‌ ಕುಣಿಗಲ್‌ ರವಿ ಭಾಗಿಯಾಗಿದ್ದ. 

ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. 

ಈ ಹಿಂದೆ ಬಂಧನಕ್ಕೊಳಗಾಗಿದ್ದ ರವಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ವಿಚಾರಣೆ ನಡೆಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next