Advertisement
ಈ ಬಾಳೆ ಹಣ್ಣು ಕಂಡುಬಂದದ್ದು ಯಡ್ತಾಡಿಯ ಪ್ರಗತಿಪರ ಕೃಷಿಕ ಸತೀಶ ಕುಮಾರ್ ಶೆಟ್ಟಿಯವರ ತೋಟದಲ್ಲಿ ಬೆಳೆದ ಬಾಳೆಗೊನೆಯಲ್ಲಿ. ಇವರು ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಬಾಳೆ, ತರಕಾರಿ, ತೆಂಗು ಇತ್ಯಾದಿ ಬೆಳೆಗಳನ್ನು ಬೆಳೆಸುತ್ತಾರೆ. “ಇದೊಂದು ಅಪರೂಪದ ಬಾಳೆಹಣ್ಣು’ ಎಂದು ಅವರು ಅಚ್ಚರಿ ವ್ಯಕ್ತಪಡಿಸುತ್ತಾರೆ. Advertisement
ಆರು ಜೋಡಿಗಳ ಬಾಳೆಹಣ್ಣು!
07:52 PM Dec 13, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.