Advertisement
ಜನ ಮೃತಪಟ್ಟಿದ್ದು, 150 ಸೊಂಕಿತರು ಗುಣಮುಖರಾಗಿದ್ದಾರೆ. 52 ಜನ ಬಳ್ಳಾರಿ ಮತ್ತು ಸಿರಗುಪ್ಪ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತಾಲೂಕಿನ ತೆಕ್ಕಲಕೋಟೆಯ 6ನೇ ವಾರ್ಡ್‌ನ 75 ವರ್ಷದ ವ್ಯಕ್ತಿ ಭಾನುವಾರ ರಾತ್ರಿ ಕೋವಿಡ್ ಸೊಂಕಿನ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಮೃತಪಟ್ಟಿದ್ದಾನೆ. ಮೃತನು ವಾಸಿಸುತ್ತಿದ್ದ ಮನೆಗೆ ಪ.ಪಂಚಾಯಿತಿ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿ, 4 ಮನೆಗಳನ್ನು ಕಂಟೈನ್‌ಮೆಂಟ್ ಜೋನ್ ಮತ್ತು 200 ಮೀಟರ್ ಬಫರ್ ಜೋನ್ ಎಂದು ಗುರುತಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದಂತೆ ಮೃತನು ವಾಸಿಸುತ್ತಿದ್ದ ಮನೆ ಸುತ್ತಮುತ್ತಲಿನ ಮನೆಗಳನ್ನು 14 ದಿನಗಳವರೆಗೆ ಕಂಟೈನ್‌ಮೆಂಟ್ ಝೋನ್ ಎಂದು ಗುರುತಿಸಿ ಬಫರ್ ಝೋನ್ ಮಾಡಲಾಗಿದೆ.
Advertisement
ಸಿರುಗುಪ್ಪ: 7 ಜನರಿಗೆ ಕೋವಿಡ್ ಸೋಂಕು ದೃಢ
10:52 AM Jul 28, 2020 | Suhan S |
Advertisement
Udayavani is now on Telegram. Click here to join our channel and stay updated with the latest news.