Advertisement

Sirsi; ಐದಾರು ವರ್ಷದ ಹೆಣ್ಣು ಕಡವೆ ಸಾವು

06:50 PM Jan 20, 2024 | Team Udayavani |

ಶಿರಸಿ: ಐದಾರು ಪ್ರಾಯದ ಹೆಣ್ಣು‌ ಕಡವೆಯೊಂದನ್ನು‌ ಗಾಯಗೊಂಡು ಮೃತಪಟ್ಟ ಘಟನೆ ಶಿರಸಿ ವಲಯ ಅರಣ್ಯ ವ್ಯಾಪ್ತಿಯ ಹಳದೋಟದಲ್ಲಿ ನಡೆದಿದೆ.

Advertisement

ಘಟನಾ ಸ್ಥಳಕೆ ಸಹಾಯಕ ಅರಣ್ಯ‌ ಸಂರಕ್ಷಣಾಧಿಕಾರಿ ಹರೀಶ ಸಿ.ಎನ್., ಶಿರಸಿ ವಲಯಾರಣ್ಯಾಧಿಕಾರಿ ಶಿವಾನಂದ ನಿಂಗಾಣಿ ಭೇಟಿ‌ ನೀಡಿ ಪರಿಶೀಲಿಸಿದರು.

ಗಂಡು ಕಡವೆ ಹೆಣ್ಣು ಕಡವೆಯನ್ನು ಕೊಂಬಿನಿಂದ ತಿವಿದು ಗಾಯಗೊಳಿಸಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next