Advertisement

Indian Flag: ರಾಷ್ಟ್ರ‌ಧ್ವಜಕ್ಕೆ ಮದೀನಾ ಗುಂಬಜ್ ಚಿತ್ರ ಹಾಕಿ ಅಪಮಾನ: ವ್ಯಕ್ತಿ ಬಂಧನ

01:12 PM Sep 30, 2023 | |

ಶಿರಸಿ: ರಾಷ್ಟ್ರ‌ಧ್ವಜದ ಮೇಲೆ‌ ಮದೀನಾ ಗುಂಬಜ್‌ ಚಿತ್ರಹಾಕಿ ರಾಷ್ಟ್ರ ದ್ವಜಕ್ಕೆ ಅಪಮಾನ ಮಾಡಿದ ಆರೋಪದ ಮೇಲೆ ನಗರದ ರಾಮನ ಬೈಲ್ ನಿವಾಸಿ ಉಮರ್ ಫಾರೂಕ್ ಅಬ್ದುಲ್ ಖಾದರ್ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

Advertisement

ಈದ್‌ ಮಿಲಾದ್‌ ಹಬ್ಬದ ಪ್ರಯುಕ್ತ ಉಮರ್ ಫಾರೂಕ್ ತನ್ನ ಮನೆಯ ಮನೆ ಮೇಲೆ ಕಟ್ಟಿದ ರಾಷ್ಟ್ರಧ್ವಜದಲ್ಲಿ ಮದೀನಾ ಗುಂಬಜ್‌ ಚಿತ್ರ ಅಂಟಿಸಿ ವಿರೂಪಗೊಳಿಸಿದ್ದಾನೆ, ಇದನ್ನು ಗಮನಿಸಿದ ಬೀಟ್ ಪೊಲೀಸ್ ಚೇತನ್ ಕುಮಾರಪ್ಪ ಅವರು ರಾಷ್ಟ್ರಧ್ವಜವನ್ನು ಅಪಮಾನಗೊಳಿಸಿದ ಫಾರೂಕ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ಕುರುತು ಪೊಲೀಸ್ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: Heavy Rain: ಗೋವಾದಲ್ಲಿ ಭಾರೀ ಮಳೆ… ಧರೆಗುರುಳಿದ ಮರ, ಭೂಕುಸಿತ, ಅಪಾಯದಂಚಿನಲ್ಲಿ ಮನೆ

Advertisement

Udayavani is now on Telegram. Click here to join our channel and stay updated with the latest news.

Next