Advertisement

Sirsi: ಬಸ್-ಬೈಕ್‌ ಡಿಕ್ಕಿ; ಸವಾರ ಸಾವು

02:40 PM Feb 11, 2024 | Team Udayavani |

ಶಿರಸಿ: ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹೆಗಡೆಕಟ್ಟಾ ಕ್ರಾಸ್ ಬಳಿ ಫೆ. 11ರ ಭಾನುವಾರ ನಡೆದಿದೆ.

Advertisement

ಪ್ರಕಾಶ ಗೋಪಾಲ ಭಟ್ ಹೆಗ್ಗಾರು (33) ಮೃತ ಸವಾರ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next