ಎರಡು ವರ್ಷದ ಎರಡು ತಿಂಗಳ ಅನುಶ್ರಿ ಶೆಟ್ಟರ್ ಮೃತಪಟ್ಟ ದುರ್ದೈವಿ ಮಗು.
Advertisement
ತಾಯಿ ಬಾವಿಯಿಂದ ನೀರು ತೆಗೆಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಪಿಎಸ್ಐ ರಾಜಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.Udayavani is now on Telegram. Click here to join our channel and stay updated with the latest news.