Advertisement

ಶಿರಸಿ: ಹಂಪ್ಸ್ ನಲ್ಲಿ ಬಿದ್ದ ಬೈಕ್ ಹಿಂಬದಿ ಸವಾರೆ ಸಾವು

09:17 PM Nov 03, 2022 | Team Udayavani |

ಶಿರಸಿ: ಮಗನ ಜೊತೆ ಬೈಕ್‌ ನಲ್ಲಿ ಹೋಗುತ್ತಿದ್ದಾಗ‌ ವೃದ್ದೆ ಹಂಪ್ಸ್ ನಲ್ಲಿ ಬಿದ್ದು ಮೃತ ಪಟ್ಟ ಘಟನೆ ಗುರುವಾರ ನಡೆದಿದೆ.

Advertisement

ಕೊಳಗಿಬೀಸ್ ಬಳಿಯ ಹಾಣಜಿಮನೆ‌ ಕ್ರಾಸ್‌ನಲ್ಲಿ ಈ ದುರ್ಘಟನೆ ನಡೆದಿದೆ.ಮೃತ ದುರ್ದೈವಿ ಜಯಲಕ್ಷ್ಮಿ ಹೆಗಡೆ ಬಾಳಗಾರ (70) ಎನ್ನುವವರಾಗಿದ್ದಾರೆ.

ಶಿರಸಿ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next