Advertisement
ವಿದ್ಯುತ್ ತಂತಿ ಸರಿಪಡಿಸಲು ಕಂಬ ಏರಿದಾಗ ಜೇನು ದಾಳಿ ನಡೆಸಿದೆ. ಈ ವೇಳೆ ಕರ್ತವ್ಯದಲ್ಲಿ ಇದ್ದ ನಾಗರಾಜ್ ದೇವಾಡಿಗ, ತೇಜಸ್ ಹಾಗೂ ಯೋಗೇಶ ನಾಯ್ಕ ಅವರಿಗೆ ಜೇನು ನೊಣಗಳು ಕಡಿದಿದ್ದು, ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Advertisement
ಶಿರಸಿ: ಹೆಸ್ಕಾಂ ಸಿಬ್ಬಂದಿಗಳ ಮೇಲೆ ಜೇನು ನೊಣಗಳ ದಾಳಿ
02:54 PM Apr 07, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.