Advertisement

ಎಲ್ಲ ಕೋರ್ಸ್‌ಗಳಿಗೂ ಒಂದೇ ಪ್ರವೇಶ ಪರೀಕ್ಷೆ?

11:32 AM Aug 13, 2022 | Team Udayavani |

ಹೊಸದಿಲ್ಲಿ: ನೀಟ್‌, ಜೆಇಇಗಳನ್ನು ಯುಜಿಸಿಯ ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ ಅಥವಾ ಸಿಯುಇಟಿಯ ಜತೆಗೆ ವಿಲೀನಗೊಳಿಸಬಹುದೇ ಎಂಬ ಬಗ್ಗೆ ಸರಕಾರ ಚಿಂತನೆ ಆರಂಭಿಸಿದೆ.

Advertisement

ಇದು ಅನುಷ್ಠಾನಕ್ಕೆ ಬಂದರೆ ಸಿಯುಇಟಿ ಒಂದೇ ಎಲ್ಲ ಕೋರ್ಸ್‌ ಗಳಿಗೂ ಪ್ರವೇಶ ಪರೀಕ್ಷೆಯಾಗಿರಲಿದ್ದು, ವಿದ್ಯಾರ್ಥಿಗಳಿಗೆ ಹಲವು ಪರೀಕ್ಷೆಗಳನ್ನು ಎದುರಿಸುವ ಹೊರೆ ಇಳಿಕೆಯಾಗಲಿದೆ.

ಈ ಪ್ರಸ್ತಾವ ಪರಿಶೀಲನೆಯಲ್ಲಿ ಇರುವ ವಿಷಯವನ್ನು ಯುಜಿಸಿ ಮುಖ್ಯಸ್ಥ ಜಗದೀಶ್‌ ಕುಮಾರ್‌ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next