Advertisement

ನೆಹರೂ ಕೊಂಡಾಡಿದ ಸಿಂಗಾಪುರ ಪ್ರಧಾನಿ

08:17 PM Feb 17, 2022 | Team Udayavani |

ಸಿಂಗಾಪುರ: ಇಲ್ಲಿನ ಸಂಸತ್ತಿನಲ್ಲಿ ಗುರುವಾರ ನಡೆದ ಕಲಾಪದ ವೇಳೆ, ಸಿಂಗಾಪುರದ ಪ್ರಧಾನಿ ಲೀ ಸಿಯೆನ್‌ ಲೂಂಗ್‌, ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂರವರ ದೂರದೃಷ್ಟಿತ್ವ ಹಾಗೂ ಆಡಳಿತ ವೈಖರಿಯನ್ನು ಕೊಂಡಾಡಿದ್ದಾರೆ.

Advertisement

ಸ್ವಾತಂತ್ರ್ಯ ನಂತರ ಭಾರತದ ಆಡಳಿತ ಚುಕ್ಕಾಣಿ ಹಿಡಿದ ನೆಹರೂ, ಉತ್ತಮ ಆದರ್ಶಗಳು ಹಾಗೂ ಉದಾತ್ತ ಮೌಲ್ಯಗಳ ಮೂಲಕ ಭದ್ರ ಅಡಿಪಾಯ ಹಾಕಿದರು” ಎಂದು ಹೇಳಿದ್ದಾರೆ.

“ಅಂಥ ನಾಯಕರು ಅನೇಕ ಹೋರಾಟಗಳು, ನಾನಾ ಅಗ್ನಿಪರೀಕ್ಷೆಗಳ ಮೂಲಕ ಬೆಳೆದು ಬಂದ ನಾಯಕರಾಗಿರುತ್ತಾರೆ. ಅಂಥವರಲ್ಲಿ ಡೇವಿಡ್‌ ಬೆನ್‌- ಗುರಿಯನ್ಸ್‌ (ಇಸ್ರೇಲ್‌ನ ಮೊದಲ ಪ್ರಧಾನಿ), ಜವಾಹರ್‌ಲಾಲ್‌ ನೆಹರೂ ಸೇರಿದ್ದಾರೆ” ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next