Advertisement

ಸಿಂಧಗಿ:ಕಟ್ಟಡದಲ್ಲಿ  ಬೆಂಕಿ ಅವಘಡ; ಬ್ಯಾಂಕ್‌ ಬೆಂಕಿಗೆ ಆಹುತಿ 

10:19 AM Jan 19, 2018 | |

ಸಿಂಧಗಿ: ನಗರದಲ್ಲಿರುವ ಕೆನರಾ ಬ್ಯಾಂಕ್‌ನ 2 ಅಂತಸ್ತಿನ ಕಟ್ಟಡ ಹೊತ್ತಿ ಉರಿದಿದೆ. ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Advertisement

ಶಾರ್ಟ್‌ ಸರ್‌ಕ್ಯೂಟ್‌ನಿಂದಾಗಿ  ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದ್ದು,ಅಗ್ನಿಶಾಮಕ ದಳದ ಸಿಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ಯನ್ನು ತಹಬದಿಗೆ ತಂದಿದ್ದಾರೆ.

ಬ್ಯಾಂಕ್‌ನಲ್ಲಿದ್ದ ಪೀಠೊಪಕರಣಗಳು, ದಾಖಲೆಗಳು ಸುಟ್ಟು ಭಸ್ಮವಾಗಿದೆ ಎಂದು ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next