Advertisement
1. ಆಲೂಗಡ್ಡೆಯನ್ನು ಬೇಯಿಸಿದ ನಂತರ ಅದರ ನೀರನ್ನು ತೆಗೆದುಕೊಂಡು, ಅದರಲ್ಲಿ ಬೆಳ್ಳಿ ಪಾತ್ರೆಗಳನ್ನು ಸ್ವಲ್ಪ ಹೊತ್ತು ನೆನೆಸಿಟ್ಟು, ಸೀಗೆಪುಡಿ ಅಥವಾ ಬೂದಿ ಮಿಶ್ರಣದಿಂದ ಉಜ್ಜಿ ತೊಳೆಯಬೇಕು. ನಂತರ ಪಾತ್ರೆಗಳನ್ನು ಒಣಗಿದ ಬಟ್ಟೆಯಲ್ಲಿ ಒರೆಸಿಟ್ಟರೆ ಅಷ್ಟು ಬೇಗ ಅವು ಕಪ್ಪಾಗುವುದಿಲ್ಲ.
Related Articles
Advertisement
5. ಹಲ್ಲುಜ್ಜುವ ಪೇಸ್ಟ್‌ನಿಂದ ಬೆಳ್ಳಿ ಪಾತ್ರೆಯನ್ನು ತೊಳೆದರೆ, ಪಾತ್ರೆಗೆ ಅಂಟಿದ್ದ ಕಪ್ಪು, ಜಿಡ್ಡಿನಾಂಶ ಹೋಗುತ್ತದೆ.
6. ಕಡಲೆಹಿಟ್ಟಿನ ಜೊತೆ ಲಿಂಬೆ ಹಣ್ಣಿನ ರಸ ಬೆರೆಸಿ ತೊಳೆದರೆ, ಬೆಳ್ಳಿ ಪಾತ್ರೆ ಹೊಳೆಯುತ್ತದೆ.
ಹೀರಾ ರಮಾನಂದ್