Advertisement

ಐಪಿಎಲ್‌ 10ನೇ ಆವೃತ್ತಿ ಚಿಹ್ನೆ ಅನಾವರಣ

11:16 AM Feb 22, 2017 | |

ನವದೆಹಲಿ: ಹತ್ತನೇ ಆವೃತ್ತಿ ಐಪಿಎಲ್‌ ಚಿಹ್ನೆ (ಲೋಗೋ)ವನ್ನು ಮಂಗಳವಾರ ಅಧಿಕೃತವಾಗಿ ಅನಾವರಣಗೊಳಿಸಲಾಯಿತು. 10 ವರ್ಷದ ಹಾದಿಯನ್ನು ನೆನಪಿಸುವಂತಹ ವಿಷಯವನ್ನು ಚಿಹ್ನೆಯಲ್ಲಿ ವಿನ್ಯಾಸ ಮಾಡಲಾಗಿದೆ. ಜತೆಗೆ ಅಧಿಕೃತ ಪ್ರಾಯೋಜಕ ಸಂಸ್ಥೆಯ ಹೆಸರನ್ನು ಹಾಕಲಾಗಿದೆ.

Advertisement

ಫೆ.5ರಿಂದ ಐಪಿಎಲ್‌ ಪಂದ್ಯಗಳು ಆರಂಭಗೊಳ್ಳಲಿದೆ. ಅದಕ್ಕೂ ಮೊದಲು ಐಪಿಎಲ್‌ ಟ್ರೋಫಿ ವಿವಿಧ ರಾಜ್ಯಗಳ ನಗರಗಳಲ್ಲಿ ಪರ್ಯಟನೆ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next