Advertisement

ಮೋದಿ ವಿರುದ್ಧ ಮಾನಹಾನಿಕರ ಹೇಳಿಕೆ: ಸಿಧುಗೆ ಚು.ಆಯೋಗದಿಂದ ಮತ್ತೆ ನೊಟೀಸ್‌

09:16 AM May 12, 2019 | Team Udayavani |

ಹೊಸದಿಲ್ಲಿ : “ಪ್ರಧಾನಿ ನರೇಂದ್ರ ಮೋದಿ ಅವರು ರಫೇಲ್‌ ಫೈಟರ್‌ ಜೆಟ್‌ ಡೀಲ್‌ ನಲ್ಲಿ ಹಣ ಮಾಡಿದ್ದಾರೆ, ಮತ್ತು ರಾಷ್ಟ್ರೀಕೃತ ಬ್ಯಾಂಕುಗಳನ್ನು ಲೂಟಿ ಮಾಡಿದ ಸಿರಿವಂತರಿಗೆ ದೇಶದಿಂದ ಪಲಾಯನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ’ ಎಂಬ ನಿರಾಧಾರ, ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಯನ್ನು ಮಧ್ಯಪ್ರದೇಶದಲ್ಲಿ ಕಳೆದ ಎ.29ರಂದು ನಡೆದಿದ ರಾಲಿಯಲ್ಲಿ ಮಾಡಿದ್ದ ತನ್ನ ಭಾಷಣದಲ್ಲಿ ನೀಡಿದ್ದ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಅವರಿಗೆ ಚುನಾವಣಾ ಆಯೋಗ ಹೊಸ ಶೋಕಾಸ್‌ ನೊಟೀಸ್‌ ಜಾರಿ ಮಾಡಿದೆ

Advertisement

ನಿನ್ನೆ ಶುಕ್ರವಾರ ಚುನಾವಣಾ ಆಯೋಗ ಜಾರಿ ಮಾಡಿರುವ ಈ ನೊಟೀಸಿಗೆ ಒಂದು ದಿನದ ಒಳಗೆ ಉತ್ತರಿಸುವಂತೆ ಅಪ್ಪಣೆ ಕೊಡಿಸಲಾಗಿದೆ.

ಸಿಧು ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ವಿರುದ್ಧ ಆಡಿದ್ದ ಈ ಮಾನಹಾನಿಕರ ಮಾತುಗಳ ಬಗ್ಗೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಆ ಪ್ರಕಾರ ಆಯೋಗ ಸಿಧುಗೆ ನೊಟೀಸ್‌ ಜಾರಿ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next